See also 2interspace
1interspace ಇಂಟರ್‍ಸ್ಪೇಸ್‍
ನಾಮವಾಚಕ

ಅಂತರಾವಧಿ; ಅಂತರಾವಕಾಶ; ಕಾಲದ ಯಾ ದೇಶದ ಅವಧಿ.

See also 1interspace
2interspace ಇಂಟರ್‍ಸ್ಪೇಸ್‍
ಸಕರ್ಮಕ ಕ್ರಿಯಾಪದ

ಅಂತರಾವಧಿಹಾಕು; ನಡುವೆ (ಕಾಲದ ಯಾ ದೇಶದ) ಅವಕಾಶ ಕಲ್ಪಿಸು.