intersex ಇಂಟರ್‍ಸೆಕ್ಸ್‍
ನಾಮವಾಚಕ
  1. ಅಂತರಲಿಂಗಿತ್ವ; ನಪುಂಸಕತ್ವ; ಗಂಡು ಮತ್ತು ಹೆಣ್ಣು ಇವೆರಡರ ನಡುವೆ ಇರುವ ಪರಿಸ್ಥಿತಿ.
  2. ಅಂತರಲಿಂಗಿ; ನಪುಂಸಕ; ಗಂಡು ಮತ್ತು ಹೆಣ್ಣು ಇವೆರಡರ ನಡುವಣ ಸ್ಥಿತಿಯಲ್ಲಿರುವ ವ್ಯಕ್ತಿ.