intersect ಇಂಟರ್‍ಸೆಕ್ಟ್‍
ಸಕರ್ಮಕ ಕ್ರಿಯಾಪದ

(ವಸ್ತುವನ್ನು) ಅಡ್ಡಹಾಯ್ದು ವಿಭಾಗಿಸು.

ಅಕರ್ಮಕ ಕ್ರಿಯಾಪದ

(ರೇಖೆಗಳು ಮೊದಲಾದವುಗಳ ವಿಷಯದಲ್ಲಿ) ಅಡ್ಡಹಾಯು; ಕತ್ತರಿಸು; ಛೇದಿಸು.