interruption ಇಂಟರಪ್ಷನ್‍
ನಾಮವಾಚಕ
  1. (ಕೆಲಸ, ಮಾತು, ಮೊದಲಾದವುಗಳಿಗೆ) ಅಡ್ಡಿಯಾಗುವುದು; ತಡೆಹಾಕುವುದು.
  2. ಕಾರ್ಯ ಮೊದಲಾದವುಗಳ ಭಂಗ; ಅವಿಚ್ಛಿನ್ನವಾಗಿ ನಡೆಯದಿರುವುದು; ವಿಚ್ಛೇದ; ಅಂತರಾಯ.