interrupter ಇಂಟರಪ್ಟರ್‍
ನಾಮವಾಚಕ
  1. ಅಡ್ಡಿಗಾರ; ಅಡ್ಡಿಪಡಿಸುವವನು; ತಡೆಮಾಡುವವನು; (ಕೆಲಸ, ಮಾತು, ಮೊದಲಾದವನ್ನು ಮುಂದುವರಿಯದಂತೆ) ಭಂಗಪಡಿಸುವವನು.
  2. ವಿಚ್ಛೇದಕ; ಮುಖ್ಯವಾಗಿ ವಿದ್ಯುನ್ಮಂಡಲವನ್ನು ಅಡ್ಡಿಪಡಿಸುವ ಸಲಕರಣೆ.