interrogator ಇಂಟೆರಗೇಟರ್‍
ನಾಮವಾಚಕ

ಪ್ರಾಶ್ನಿಕ; ಪ್ರಶ್ನೆಕಾರ; ವ್ಯಕ್ತಿ ಮೊದಲಾದವರನ್ನು ಮುಖ್ಯವಾಗಿ ಎಡೆಬಿಡದೆ ಯಾ ವಿಧ್ಯುಕ್ತ ರೀತಿಯಲ್ಲಿ, ಪ್ರಶ್ನಿಸುವವನು; ಪ್ರಶ್ನೆಗಳನ್ನು ಕೇಳಿ ಪರೀಕ್ಷಿಸುವವನು, ವಿಚಾರಣೆ ಮಾಡುವವನು.