1interrogative ಇಂಟರಾಗಟಿವ್‍
ಗುಣವಾಚಕ
  1. ಪ್ರಶ್ನೆಯ.
  2. ಪ್ರಾಶ್ನಿಕ; ಪ್ರಶ್ನಾತ್ಮಕ; ಪ್ರಶ್ನೆಯ ಪ್ರಭಾವದ ಯಾ ರೂಪದ.
  3. ಪ್ರಶ್ನಿಸುವ; ವಿಚಾರಿಸುವ; ಪ್ರಶ್ನೆ ಕೇಳುವ; ವಿಚಾರಣೆ ಮಾಡುವ: an interrogative tone ಪ್ರಶ್ನಿಸುವ ಧ್ವನಿ.
  4. (ವ್ಯಾಕರಣ) (ಪದಗಳ ವಿಷಯದಲ್ಲಿ) ಪ್ರಶ್ನಾರ್ಥಕ; ಪ್ರಶ್ನೆಗಳನ್ನು ಕೇಳುವುದರಲ್ಲಿ ಬಳಸುವ; ಪ್ರಶ್ನಾರ್ಥಕ ವಾಕ್ಯಗಳಲ್ಲಿ ಬಳಸುವ: interrogative pronouns (who? ಯಾರು? which ಯಾವುದು? ಮೊದಲಾದ) ಪ್ರಶ್ನಾರ್ಥಕ ಸರ್ವನಾಮಗಳು.
2interrogative ಇಂಟರಾಗಟಿವ್‍
ನಾಮವಾಚಕ

ಪ್ರಶ್ನಾರ್ಥಕ (ಪದ) (ಮುಖ್ಯವಾಗಿ ಸರ್ವನಾಮ) (ಉದಾಹರಣೆಗೆ what?, why?).