interrogate ಇಂಟೆರಗೇಟ್‍
ಸಕರ್ಮಕ ಕ್ರಿಯಾಪದ

(ವ್ಯಕ್ತಿ ಮೊದಲಾದವರನ್ನು, ಮುಖ್ಯವಾಗಿ ಎಡೆಬಿಡದೆ, ವಿಧ್ಯುಕ್ತ ವಿಧಾನದಲ್ಲಿ, ಯಾ ಆಮೂಲಾಗ್ರವಾಗಿ) ಪ್ರಶ್ನಿಸು; ಪ್ರಶ್ನೆಗಳನ್ನು ಕೇಳಿ ಪರೀಕ್ಷಿಸು.