interrelated ಇಂಟರ್‍ರಿಲೇಟಿಡ್‍
ಗುಣವಾಚಕ

(ಎರಡು ಯಾ ಹೆಚ್ಚು ವಸ್ತುಗಳ ವಿಷಯದಲ್ಲಿ) ಪರಸ್ಪರ ಸಂಬಂಧವಿರುವ; ಅಂತರಸಂಬಂಧಿ; ಅನ್ಯೋನ್ಯಸಂಬಂಧದ.