interpretership ಇಂಟರ್‍ಪ್ರಿಟರ್‍ಷಿಪ್‍
ನಾಮವಾಚಕ
  1. (ಅರ್ಥ) ವಿವರಣಕಾರನ, ವ್ಯಾಖ್ಯಾನಕಾರನ, ನಿರೂಪಣಕಾರನ – ಸ್ಥಾನ, ಸ್ಥಿತಿ ಯಾ ಲಕ್ಷಣ.
  2. ದುಭಾಷಿತನ.
  3. ದುಭಾಷಿಯ ಸ್ಥಾನ ಯಾ ಸ್ಥಿತಿ.