interpreter ಇಂಟರ್‍ಪ್ರಿಟರ್‍
ನಾಮವಾಚಕ
  1. ವಿವರಣಕಾರ; ವ್ಯಾಖ್ಯಾನಕಾರ; ಅರ್ಥ ನಿರೂಪಣಕಾರ; ಅರ್ಥವಿವರಣೆ ಮಾಡುವವನು.
  2. ದುಭಾಷಿ; ಬೇರೆ ಬೇರೆ ಭಾಷೆಗಳನ್ನಾಡುವವರ ಸಂಭಾಷಣೆಯನ್ನು ಪರಸ್ಪರ ಭಾಷಾಂತರಿಸಿ ಹೇಳುವವನು.