interpretatively ಇಂಟರ್‍ಪ್ರಿಟಟಿವ್‍ಲಿ
ಕ್ರಿಯಾವಿಶೇಷಣ
  1. ವಿವರಕವಾಗಿ; ವಿವರಣಾತ್ಮಕವಾಗಿ.
  2. ವಿವರಣಾನುಸಾರ; ವಿವರಣಾನುಗುಣವಾಗಿ; ವಿವರಣಾನುರೂಪವಾಗಿ.