interpretative ಇಂಟರ್‍ಪ್ರಿಟಟಿವ್‍
ಗುಣವಾಚಕ
  1. ವಿವರಕ; ವಿವರಣಾತ್ಮಕ; ವಿವರಣರೂಪದ; ವಿವರಣೆ ಕೊಡುವ: interpretative article ವಿವರಣಾತ್ಮಕ ಲೇಖನ.
  2. ವಿವರಣಾನುರೂಪ; ವಿವರಣಾನುಗುಣ: interpretative elasticity of a statute ಕಾನೂನಿನ ವ್ಯಾಖ್ಯಾನುಕೂಲತೆ; ಒಂದು ಕಾನೂನಿನ ವಿವರಣಾನುಗುಣವಾದ ಸುನಮ್ಯತೆ; ಒಂದು ಕಾನೂನನ್ನು ವಿವರಣೆಗನುಸಾರವಾಗಿ ಬೇಕಾದಂತೆ ಎಳೆಯಬಹುದಾದ ಲಕ್ಷಣ.