interpretation ಇಂಟರ್‍ಪ್ರಿಟೇಷನ್‍
ನಾಮವಾಚಕ
  1. (ಕ್ಲಿಷ್ಟ ಪದಗಳು, ಬರಹಗಳು, ಸ್ವಪ್ನಗಳು, ಮೊದಲಾದವುಗಳ) ಅರ್ಥ ವಿವರಣೆ; ವ್ಯಾಖ್ಯಾನ.
  2. (ಕಲೆಯ ನಿರೂಪಣೆ, ಪ್ರದರ್ಶನ, ಮೊದಲಾದವುಗಳ ಮೂಲಕ) ಅದರ ಅರ್ಥವನ್ನು ಯಾ ಇಂಗಿತವನ್ನು ಹೊರಡಿಸುವುದು, ಪ್ರಕಟಿಸುವುದು.
  3. (ಯಾವುದೇ) ಅರ್ಥಕಲ್ಪನೆ; ವ್ಯಾಖ್ಯಾನ; ನಿರ್ದಿಷ್ಟ ಅರ್ಥ ಕಲ್ಪಿಸುವುದು.
  4. ಅರ್ಥಮಾಡಿಕೊಳ್ಳುವುದು; ತಿಳಿದುಕೊಳ್ಳುವುದು.