interpretable ಇಂಟರ್‍ಪ್ರಿಟಬ್‍ಲ್‍
ಗುಣವಾಚಕ
  1. ಅರ್ಥ ವಿವರಿಸಬಹುದಾದ; ವ್ಯಾಖ್ಯಾನಿಸಬಹುದಾದ.
  2. ಅರ್ಥಮಾಡಿಕೊಳ್ಳಬಹುದಾದ; ತಿಳಿದುಕೊಳ್ಳಬಹುದಾದ.