interpolator ಇಂಟರ್‍ಪಲೇಟರ್‍
ನಾಮವಾಚಕ

ಪ್ರಕ್ಷೇಪಕ; ಪ್ರಕ್ಷೇಪಣಕಾರ:

  1. (ಕಾಲ ಮೊದಲಾದವುಗಳ ವಿಷಯವಾಗಿ ತಪ್ಪು ಅಭಿಪ್ರಾಯ ಉಂಟುಮಾಡಲಿಕ್ಕಾಗಿ ಪುಸ್ತಕ ಮೊದಲಾದವುಗಳಲ್ಲಿ ಸುಳ್ಳು ಮಾತನ್ನು) ಸೇರಿಸುವವನು.
  2. ಯಾವುದೇ ಪದ, ವಿಷಯ, ಮೊದಲಾದವನ್ನು ನಡುವೆ ಸೇರಿಸುವವನು.