interpolate ಇಂಟರ್‍ಪಲೇಟ್‍
ಸಕರ್ಮಕ ಕ್ರಿಯಾಪದ
  1. (ಕಾಲ ಮೊದಲಾದವುಗಳ ವಿಷಯದಲ್ಲಿ, ತಪ್ಪು ಅಭಿಪ್ರಾಯ ಉಂಟುಮಾಡಲಿಕ್ಕಾಗಿ, ಪುಸ್ತಕ ಮೊದಲಾದವುಗಳಲ್ಲಿ ಸುಳ್ಳು ಮಾತುಗಳನ್ನು) ಪ್ರಕ್ಷೇಪಿಸು; ನಡುವೆ ಸೇರಿಸು.
  2. ಹೀಗೆ (ಪದಗಳನ್ನು) ಸೇರಿಸು, ಪ್ರಕ್ಷೇಪಿಸು.
  3. (ಮಾತನಾಡುವಾಗ ಯಾವುದೇ ಮಾತುಗಳನ್ನು) ನಡುವೆ – ಹಾಕು, ತೂರಿಸು, ಆಡು.
  4. (ಗಣಿತ) ಪ್ರಕ್ಷೇಪಿಸು; ಶ್ರೇಣಿಯಲ್ಲಿ ಮಧ್ಯದ ಪದವನ್ನು ಸೇರಿಸು.