interplead ಇಂಟರ್‍ಪ್ಲೀಡ್‍
ಅಕರ್ಮಕ ಕ್ರಿಯಾಪದ

ಅಂತರ ವ್ಯವಹಾರ ಹೂಡು; (ಮೂರನೆಯ ಪಕ್ಷದವನಿಗೆ ಸಂಬಂಧಿಸಿದ ಅಂಶವೊಂದನ್ನು ತೀರ್ಮಾನಿಸಲಿಕ್ಕಾಗಿ ಇಬ್ಬರು) ಪರಸ್ಪರ ವ್ಯವಹಾರ ಮೊಕದ್ದಮೆ ಹೂಡು ( ಸಕರ್ಮಕ ಕ್ರಿಯಾಪದ ಸಹ).