interplay ಇಂಟರ್‍ಪ್ಲೇ
ನಾಮವಾಚಕ

ಪರಸ್ಪರ, ಅನ್ಯೋನ್ಯ ಪ್ರಭಾವ ಯಾ ಕ್ರಿಯೆ; ಒಂದರ ಮೇಲೊಂದರ ಪ್ರಭಾವ, ಪರಿಣಾಮ, ಯಾ ಕ್ರಿಯೆ.