interplait ಇಂಟರ್‍ಪ್ಲಟ್‍
ಸಕರ್ಮಕ ಕ್ರಿಯಾಪದ

ಒಂದಕ್ಕೊಂದು ಹೆಣಿಗೆ ಹಾಕು; ಪರಸ್ಪರ ಹೆಣೆ.

ಅಕರ್ಮಕ ಕ್ರಿಯಾಪದ

ಒಂದಕ್ಕೊಂದು ಹೆಣಿಗೆ ಹಾಕಿಕೊ; ಪರಸ್ಪರ ಹೆಣೆದುಕೊ.