interpersonal ಇಂಟರ್‍ಪರ್ಸನಲ್‍
ಗುಣವಾಚಕ

(ಸಂಬಂಧಗಳ ವಿಷಯದಲ್ಲಿ) ವ್ಯಕ್ತಿಗಳ ನಡುವಣ; ವ್ಯಕ್ತಿಗಳ ನಡುವೆ, ಮುಖ್ಯವಾಗಿ ಪರಸ್ಪರ, ನಡೆಯುವ.