interpenetrative ಇಂಟರ್‍ಪೆನಿಟ್ರಟಿವ್‍
ಗುಣವಾಚಕ
  1. ಅಂತರ್ವ್ಯಾಪಕ; ಅಂತರ್ವ್ಯಾಪನೆಯ; ಸಂಪೂರ್ಣವಾಗಿ ಒಳಗೆಲ್ಲ ವ್ಯಾಪಿಸುವ, ಹರಡುವ.
  2. ಪರಸ್ಪರ ವ್ಯಾಪಕ; ಅನ್ಯೋನ್ಯವ್ಯಾಪನೆಯ; ಪರಸ್ಪರ ವ್ಯಾಪಿಸುವ; ಒಂದರೊಳಗೊಂದು ಹರಡುವ; ಒಂದನ್ನೊಂದು ಭೇದಿಸಿಕೊಂಡು ಒಳಗೆ – ಹರಡುವ, ವ್ಯಾಪಿಸುವ.