interpenetration ಇಂಟರ್‍ಪೆನಿಟ್ರೇಷನ್‍
ನಾಮವಾಚಕ
  1. ಪೂರ್ಣವ್ಯಾಪನೆ; ಅಂತರ್ವ್ಯಾಪನೆ; ಸಂಪೂರ್ಣವಾಗಿ – ವ್ಯಾಪಿಸುವುದು, ಹರಡುವುದು.
  2. ಪರಸ್ಪರ, ಅನ್ಯೋನ್ಯ – ವ್ಯಾಪನೆ; ಒಂದರೊಳಗೊಂದು ಹರಡುವುದು; ಒಂದನ್ನೊಂದು ಭೇದಿಸಿಕೊಂಡು ಒಳಗೆ ಹರಡುವುದು, ವ್ಯಾಪಿಸುವುದು.