interpenetrate ಇಂಟರ್‍ಪೆನಿಟ್ರೀಟ್‍
ಸಕರ್ಮಕ ಕ್ರಿಯಾಪದ
  1. ಅಂತರ್ವ್ಯಾಪಿಸು; ಸಂಪೂರ್ಣವಾಗಿ ಒಳಗೆ ವ್ಯಾಪಿಸು; ಹಬ್ಬು, ಹರಡು.
  2. ಪರಸ್ಪರ ವ್ಯಾಪಿಸು; ಒಂದರೊಳಗೊಂದು ಹರಡು.
ಅಕರ್ಮಕ ಕ್ರಿಯಾಪದ

(ಎರಡು ವಸ್ತುಗಳ ವಿಷಯದಲ್ಲಿ, ಒಂದನ್ನೊಂದು ಭೇದಿಸಿಕೊಂಡು) ಒಳಗೆ ಹರಡು; ಅಂತರ್ವ್ಯಾಪಿಸು.