interpellation ಇಂಟರ್‍ಪೆಲೇಷನ್‍
ನಾಮವಾಚಕ

(ಯೂರೋಪಿನ, ಮುಖ್ಯವಾಗಿ ಹ್ರೆಂಚ್‍ ಶಾಸನಸಭೆಗಳಲ್ಲಿ ಚರ್ಚಿಸುತ್ತಿರುವ ವಿಷಯಕ್ಕೆ ಸಂಬಂಧಿಸಿದ ಮಂತ್ರಿಯನ್ನು ವಿವರಣೆ ಕೊಡಬೇಕೆಂದು) ಅಡ್ಡ ಪ್ರಶ್ನೆ ಕೇಳುವುದು ಯಾ ಆ ಅಡ್ಡ ಪ್ರಶ್ನೆ.