interpellate ಇಂಟರ್‍ಪೆಲೇಟ್‍
ಸಕರ್ಮಕ ಕ್ರಿಯಾಪದ

(ಯೂರೋಪಿನ ಮುಖ್ಯವಾಗಿ ಹ್ರೆಂಚ್‍ ಶಾಸನಸಭೆಯಲ್ಲಿ ಚರ್ಚಿಸುತ್ತಿರುವ ವಿಷಯಕ್ಕೆ ಸಂಬಂಧಿಸಿದ ಮಂತ್ರಿಯನ್ನು ವಿವರಣೆ ಕೊಡಬೇಕೆಂದು) ಅಡ್ಡ ಪ್ರಶ್ನೆ ಕೇಳು.