interpage ಇಂಟರ್‍ಪೇಜ್‍
ಸಕರ್ಮಕ ಕ್ರಿಯಾಪದ
  1. ನಡುಪುಟಗಳನ್ನು – ಅಚ್ಚುಮಾಡು, ಮುದ್ರಿಸು.
  2. ನಡುಹಾಳೆಗಳನ್ನು – ಹಾಕು, ಒದಗಿಸು.