interosculation ಇಂಟರಾಸ್ಕ್ಯುಲೇಷನ್‍
ನಾಮವಾಚಕ
  1. ಅಂತರ್ನಿವೇಶನೆ; ಒಂದರೊಳಗೊಂದು – ಸೇರುವುದು, ಬೆರೆಯುವುದು.
  2. (ಎರಡು ಗುಂಪುಗಳನ್ನು ಕೂಡಿಸುವ) ಸಂಯೋಜಕವಾಗಿರುವುದು.