interosculate ಇಂಟರಾಸ್ಕ್ಯುಲೇಟ್‍
ಅಕರ್ಮಕ ಕ್ರಿಯಾಪದ
  1. ಅಂತರ್ನಿವೇಶವಾಗು; ಒಂದರೊಳಗೊಂದು ಸೇರು; ಪರಸ್ಪರ ಬೆರೆ.
  2. (ಎರಡು ಗುಂಪುಗಳನ್ನು ಕೂಡಿಸುವ) ಸಂಯೋಜಕವಾಗಿರು; ಸಂಯೋಜಕವಾಗಿ ವರ್ತಿಸು; ಕೂಡುಕೊಂಡಿಯಾಗಿರು.