interoceptive ಇಂಟರೋಸೆಪ್ಟಿವ್‍
ಗುಣವಾಚಕ

(ಜೀವವಿಜ್ಞಾನ) ಅಂತರಚೋದನೆಯ; ಅಂತಶ್ಚೋದನೆಯ; ಅಂತಶ್ಚೋದಕ; ಒಂದು ಜೀವಿಯ, ಒಳಗಡೆ, ಮುಖ್ಯವಾಗಿ ಒಳಾಂಗಗಳಲ್ಲಿ, ಉತ್ಪತ್ತಿಯಾಗುವ ಚೋದನೆಗೆ ಸಂಬಂಧಿಸಿದ.