internuncio ಇಂಟರ್‍ನನ್ಷಿಓ
ನಾಮವಾಚಕ
  1. ಇಂಟರ್‍ನನ್ಷಿಯೋ; ಪೋಪ್‍ನ ಕಿರಿಯ ರಾಯಭಾರಿ, ಕೆಳದರ್ಜೆಯ ರಾಯಭಾರಿ.
  2. (ಚರಿತ್ರೆ) ಕಾನ್‍ಸ್ಟಾಂಟಿನೋಪ್‍ಲ್‍ನ ರಾಜಾಸ್ಥಾನದಲ್ಲಿ (ಮುಖ್ಯವಾಗಿ ಆಸ್ಟ್ರಿಯದ) ಸರ್ಕಾರದ ಪ್ರತಿನಿಧಿಯಾದ ರಾಯಭಾರಿ.
  3. (ಎರಡು ಪಕ್ಷಗಳ) ಮಧ್ಯಸ್ಥಗಾರ.