internuncial ಇಂಟರ್‍ನನ್ಷಲ್‍
ಗುಣವಾಚಕ
  1. ಪೋಪನ ಕಿರಿಯ ರಾಯಭಾರಿಯ.
  2. (ನರಗಳ ವಿಷಯದಲ್ಲಿ) ಅಂತರ್ವಾಹಕ; ಇತರ ಭಾಗಗಳಿಗೆ ಸಂದೇಶಗಳನ್ನು ಒಯ್ಯುವ.