internship ಇಂಟರ್ನ್‍ಷಿಪ್‍
ನಾಮವಾಚಕ

ಇಂಟರ್ನ್‍ಗಿರಿ:

  1. ಆಸ್ಪತ್ರೆಯಲ್ಲಿ ವಾಸಿಸುತ್ತ ಸಹಾಯಕ ವೈದ್ಯನಾಗಿ ಇಲ್ಲವೆ ಶಸ್ತ್ರಚಿಕಿತ್ಸೆಗಾಗಿ ಹಂಗಾಮಿಯಾಗಿ ಕಾರ್ಯನಿರ್ವಹಿಸುವ ವಿದ್ಯಾರ್ಥಿಯ ಯಾ ನೂತನ ಪದವೀಧರನ ಹುದ್ದೆ ಯಾ ಸ್ಥಳ.
  2. ಹಾಗೆ ಕೆಲಸ ಮಾಡುವ ಅವಧಿ.