internment ಇಂಟರ್ನ್‍ಮಂಟ್‍
ನಾಮವಾಚಕ
  1. ಸ್ಥಳ ನಿರ್ಬಂಧ; ಪ್ರದೇಶನಿರ್ಬಂಧ; ಸ್ಥಳಬದ್ಧಗೊಳಿಸುವುದು; ದೇಶ, ಪ್ರದೇಶ, ಮೊದಲಾದವುಗಳ ಗಡಿಗೆ ಒಳಪಟ್ಟೇ ಇರಬೇಕೆಂದು ನಿರ್ಬಂಧಿಸುವುದು.
  2. ಸ್ಥಳಬದ್ಧತೆ; ದೇಶ, ಪ್ರದೇಶ, ಮೊದಲಾದವುಗಳ ಗಡಿಗೆ ಒಳಪಟ್ಟೇ ಇರಬೇಕೆಂದು ನಿರ್ಬಂಧಿತನಾಗುವುದು.