internist ಇಂಟರ್ನಿಸ್ಟ್‍
ನಾಮವಾಚಕ
  1. (ವೈದ್ಯಶಾಸ್ತ್ರ) ಆಂತರಿಕ ರೋಗಗಳ ತಜ್ಞ.
  2. (ಅಮೆರಿಕನ್‍ ಪ್ರಯೋಗ) ಸಾಮಾನ್ಯ ವೈದ್ಯ; (ಯಾವುದೇ ಒಂದು ವಿಭಾಗದಲ್ಲಿ ತಜ್ಞನಂತಲ್ಲದೆ) ಎಲ್ಲಾ ಬಗೆಯ ರೋಗಗಳಿಗೂ ಚಿಕಿತ್ಸೆ ನೀಡುವ ವೈದ್ಯ.