internee ಇಂಟರ್ನೀ
ನಾಮವಾಚಕ

ಸ್ಥಳಬದ್ಧ; ಸ್ಥಳಬಂಧಿತ; ಪ್ರದೇಶನಿರ್ಬದ್ಧ; ದೇಶ, ಪ್ರದೇಶ, ಮೊದಲಾದವುಗಳ ಗಡಿಗೆ ಒಳಪಟ್ಟೇ ಇರಬೇಕೆಂದು ನಿರ್ಬಂಧಿತನಾದವನು.