internationalize ಇಂಟರ್‍ನ್ಯಾಷನಲೈಸ್‍
ಸಕರ್ಮಕ ಕ್ರಿಯಾಪದ

ಅಂತರರಾಷ್ಟ್ರೀಯಗೊಳಿಸು; ಅಂತಾರಾಷ್ಟ್ರೀಯವಾಗಿಸು:

  1. ಒಂದು ಯಾ ಹೆಚ್ಚು ರಾಷ್ಟ್ರಗಳಿಗೆ ಸಂಬಂಧಿಸಿದಂತೆ, ಸೇರಿದಂತೆ ಮಾಡು.
  2. (ಮುಖ್ಯವಾಗಿ) ಯಾವುದೇ ಭೂಪ್ರದೇಶ ಮೊದಲಾದವನ್ನು ವಿಭಿನ್ನ ರಾಷ್ಟ್ರಗಳ ಸಂಯುಕ್ತರಕ್ಷಣೆ ಮೊದಲಾದವುಗಳಿಗೆ ಒಳಪಡಿಸು.