internationalization ಇಂಟರ್‍ನ್ಯಾಷನಲೈಸೇಷನ್‍
ನಾಮವಾಚಕ

ಅಂತರರಾಷ್ಟ್ರೀಕರಣ:

  1. ಅಂತರರಾಷ್ಟ್ರೀಯವಾಗಿ ಮಾಡುವುದು.
  2. ಯಾವುದೇ ಭೂಭಾಗವನ್ನು ಬೇರೆಬೇರೆ ರಾಷ್ಟ್ರಗಳ ಸಂಯುಕ್ತ ರಕ್ಷಣೆ ಯಾ ಹತೋಟಿಗೆ ಒಳಪಡಿಸುವುದು.