internationalism ಇಂಟರ್ನ್ಯಾಷನಲಿಸಮ್‍
ನಾಮವಾಚಕ

ಅಂತರರಾಷ್ಟ್ರೀಯತೆ; ಅಂತಾರಾಷ್ಟ್ರೀಯತಾ – ತತ್ತ್ವ, ಆದರ್ಶ, ವಾದ, ಸಿದ್ಧಾಂತ; ಎಲ್ಲ ರಾಷ್ಟ್ರಗಳೂ ಸಮಾನ ಹಿತಾಸಕ್ತಿಗಳನ್ನೂ ಆದರ್ಶಗಳನ್ನೂ ಹೊಂದಿ ಸಹಕಾರ, ಸ್ನೇಹ, ಸೌಹಾರ್ದಗಳಿಂದ ಅವುಗಳನ್ನು ಸಾಧಿಸಬೇಕೆಂಬ ತತ್ತ್ವ.