internally ಇನ್‍ಟರ್ನಲಿ
ಕ್ರಿಯಾವಿಶೇಷಣ
  1. ಆಂತರಿಕವಾಗಿ; ಒಳಕ್ಕೆ ಸೇರಿದಂತೆ.
  2. ಮಾನಸಿಕವಾಗಿ ಯಾ ಆಧ್ಯಾತ್ಮಿಕವಾಗಿ.
  3. ಅಂತರ್ಮುಖವಾಗಿ.
  4. ವೈಯಕ್ತಿಕವಾಗಿ.