internalize ಇನ್‍ಟರ್ನಲೈಸ್‍
ಸಕರ್ಮಕ ಕ್ರಿಯಾಪದ

ಆಂತರಿಕಗೊಳಿಸು:

  1. ಒಳರೂಪ ಕೊಡು.
  2. ವೈಯಕ್ತಿಕವಾಗಿಸು.
  3. ಅಂತರ್ಮುಖವಾಗಿಸು.