internality ಇನ್‍ಟರ್ನ್ಯಾಲಿಟಿ
ನಾಮವಾಚಕ
  1. ಒಳ – ಸ್ವರೂಪ, ಸ್ವಭಾವ, ಸ್ಥಿತಿ, ಲಕ್ಷಣ; ಆಂತರಿಕತೆ; ಅಂತರಂಗದ – ಸ್ವರೂಪ, ಲಕ್ಷಣ.
  2. ಅಂತಸ್ಥತೆ; ಆಂತರಿಕತೆ; ಒಳಗಿರುವಿಕೆ.
  3. ಮಾನಸಿಕತೆ ಯಾ ಆಧ್ಯಾತ್ಮಿಕತೆ.
  4. ಅಂತರ್ಮುಖತೆ.
  5. ವೈಯಕ್ತಿಕತೆ.