intermix ಇನ್‍ಟರ್ಮಿಕ್ಸ್‍
ಸಕರ್ಮಕ ಕ್ರಿಯಾಪದ

ಒಡಬೆರಸು; ಪರಸ್ಪರ – ಬೆರಸು; ಸಂಮಿಶ್ರಮಾಡು.

ಅಕರ್ಮಕ ಕ್ರಿಯಾಪದ

ಒಡಬೆರೆ; ಪರಸ್ಪರ ಬೆರೆ; ಸಂಮಿಶ್ರವಾಗು.