intermittent ಇನ್‍ಟರ್ಮಿಟಂಟ್‍
ಗುಣವಾಚಕ
  1. (ಸ್ವಲ್ಪಕಾಲ) ತಡೆದಿಡುವ; ವಿರಮಿಸುವ; ನಿಲ್ಲಿಸುವ.
  2. (ಸ್ವಲ್ಪಕಾಲ) ನಿಲ್ಲುವ; ಬಿಟ್ಟುಬಿಟ್ಟು – ಬರುವ, ಆಗುವ; ಮರುಕಳಿಸುವ.