intermittence ಇನ್‍ಟರ್ಮಿಟನ್ಸ್‍
ನಾಮವಾಚಕ
  1. (ಸ್ವಲ್ಪಕಾಲ) ವಿರಾಮ; ತಡೆದಿಡುವಿಕೆ; ನಿಲ್ಲಿಸುವಿಕೆ.
  2. (ಸ್ವಲ್ಪಕಾಲ) ನಿಲ್ಲುವಿಕೆ; ಬಿಟ್ಟುಬಿಟ್ಟು – ಬರುವಿಕೆ, ಆಗುವಿಕೆ; ಮರುಕಳಿಕೆ.