intermit ಇನ್‍ಟರ್ಮಿಟ್‍
ಸಕರ್ಮಕ ಕ್ರಿಯಾಪದ

(ಸ್ವಲ್ಪಕಾಲ) ತಡೆದಿಡು; ನಿಲ್ಲಿಸು.

ಅಕರ್ಮಕ ಕ್ರಿಯಾಪದ

(ಮುಖ್ಯವಾಗಿ ಜ್ವರ, ನೋವು, ನಾಡಿಯ ಮಿಡಿತ ಇವುಗಳ ವಿಷಯದಲ್ಲಿ) ಮರುಕಳಿಸು; ಸ್ವಲ್ಪಕಾಲ ನಿಲ್ಲು; ಬಿಟ್ಟುಬಿಟ್ಟು – ಬರು, ಆಗು.