intermission ಇನ್‍ಟರ್ಮಿಷನ್‍
ನಾಮವಾಚಕ
  1. ಬಿಡುವು; ವಿರಾಮ; ವಿಚ್ಛಿತ್ತಿ; (ಸ್ವಲ್ಪಕಾಲ) ನಿಲ್ಲುವಿಕೆ: without intermission ನಿರಂತರವಾಗಿ ವಿರಮಿಸದೆ; ಬಿಡುವೇ ಇಲ್ಲದೆ ಇಲ್ಲದೆ; ಎಡೆಬಿಡದೆ.
  2. (ನಾಟಕ, ಸಿನಿಮಾ, ಸಂಗೀತ, ಮೊದಲಾದವುಗಳಲ್ಲಿ)
    1. ವಿರಾಮ.
    2. (ಅಮೆರಿಕನ್‍ ಪ್ರಯೋಗ) ವಿರಾಮ (ಕಾಲದಲ್ಲಿ ಒದಗಿಸುವ) ಸಂಗೀತ.