intermingle ಇನ್‍ಟರ್ಮಿಂಗ್‍ಲ್‍
ಸಕರ್ಮಕ ಕ್ರಿಯಾಪದ

ಒಡಬೆರಸು; ಪರಸ್ಪರ ಮಿಶ್ರಣ ಮಾಡು; ಎರಡು ವಸ್ತುಗಳನ್ನು (ಒಂದರೊಡನೊಂದನ್ನು) ಬೆರಸು; ಸಂಮಿಶ್ರಮಾಡು.

ಅಕರ್ಮಕ ಕ್ರಿಯಾಪದ

ಒಡಬೆರೆ; ಪರಸ್ಪರ – ಮಿಶ್ರಣ ಹೊಂದು, ಮಿಶ್ರವಾಗು; ಇನ್ನೊಂದರೊಡನೆ, ಇತರರೊಡನೆ ಬೆರೆ.