interminably ಇನ್‍ಟರ್ಮಿನಬ್ಲಿ
ಕ್ರಿಯಾವಿಶೇಷಣ
  1. ಕೊನೆಗಾಣಿಸಲಾಗದಂತೆ; ಅಂತ್ಯಗೊಳಿಸಲಾಗದಂತೆ; ಮುಗಿಸಲಾಗದಂತೆ; ಮುಗಿಯದಂತೆ.
  2. ಅನಂತವಾಗಿ; ಕೊನೆಯಿಲ್ಲದಂತೆ; ಮುಗಿವಿಲ್ಲದಂತೆ.
  3. (ಬೇಸರ ಹಿಡಿಯುವಷ್ಟು) ಉದ್ದವಾಗಿ; ದೀರ್ಘವಾಗಿ; ಲಂಬಿತವಾಗಿ.