interminableness ಇನ್‍ಟರ್ಮಿನಬ್‍ಲ್‍ನಿಸ್‍
ನಾಮವಾಚಕ
  1. ಆನಂತ್ಯ; ಕೊನೆಗಾಣಿಸಲಾಗದಂತಿರುವಿಕೆ; ಮುಗಿಸಲಾಗದಂಥ ಲಕ್ಷಣ.
  2. ಅನಂತತೆ; ಕೊನೆಯೇ, ಮುಗಿವೇ – ಇಲ್ಲದಿರುವಿಕೆ; ಮುಗಿಯದಂಥ ಲಕ್ಷಣ.
  3. (ಬೇಸರ ಹಿಡಿಯುವಷ್ಟು) ಉದ್ದವಾಗಿರುವುದು; ದೀರ್ಘವಾಗಿರುವುದು; ಲಂಬಿತವಾಗಿರುವುದು.